School Chalo 2012

ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

Tuesday, February 7th, 2012
ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮೈಸೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಇತ್ತೀಚೆಗೆ ಅಶೋಕ್ ರೋಡ್‌ನ ಮೀಲಾದ್ ಬಾಗ್‌ನ ಮಿಶನ್ ಹಾಸ್ಪಿಟಲ್ ಸರ್ಕಲ್ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಮತೀನ್ ಬೇಗ್, ಚಾಮರಾಜ ಅಸೆಂಬ್ಲಿ ಅಧ್ಯಕ್ಷ ತಬ್ರೇಝ್ ಸೇಠ್, ನರಸಿಂಹರಾಜ ಅಸೆಂಬ್ಲಿ ಉಪಾಧ್ಯಕ್ಷ ರಿಯಾಝ್, 39ನೆ ವಾರ್ಡ್ ಅಧ್ಯಕ್ಷ ಅಮ್ಜದ್ ಹುಸೈನ್, ಕಾರ್ಯದರ್ಶಿ ಆದಿಲ್, ಅಬ್ದುಲ್ ಅನ್ಸಾರಿ, ಚಾಮರಾಜ ಅಸೆಂಬ್ಲಿಯಿಂದ ನಈಮ್ ಹಾಗೂ ಇಕ್ಬಾಲ್ ಮತ್ತು ಕಾರ್ಯಕರ್ತರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ಅಲಿ ವಂದಿಸಿದರು.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India